ಉಡುಪಿಯ ಕೃಷ್ಣ ಪೂಜಾರಿ ಕಾಲು ಊನವಾಗಿದ್ರೂ ಕುಂಟುತ್ತಲೇ ರೈಲು ಅಪಘಾತ ತಪ್ಪಿಸಿದ | Oneindia Kannada

2018-10-30 1,161

This daily-wage laborer Krishna Poojary, 53-year-old from Udupi (Karnataka), with limb ailment ran 6 km to inform railway officials about crack and averted big train accident. Salutations to him for his bravery.

ಆತ 53 ವರ್ಷ ವಯಸ್ಸಿನ ದಿನಗೂಲಿ ನೌಕರ, ಕಾಲು ಊನ. ನರ ದೌರ್ಬಲ್ಯದಿಂದ ಆತ ಬಳಲುತ್ತಿದ್ದರಿಂದ ಬೆಳಗಿನ ಜಾವ ಬರಿಗಾಲಲ್ಲಿಯೇ ನಡೆಯಬೇಕೆಂದು ವೈದ್ಯರು ಶಿಫಾರಸು ಮಾಡಿದ್ದರು. ಆದರೆ, ಅವರು ಅಂದು ಬೆಳಿಗ್ಗೆ ಕಂಡಿದ್ದಾದರೂ ಏನು?

Videos similaires